Saturday, 14 January 2012

ಇಲ್ಲೇ ಅಲ್ಲವಾ..?

ಕ್ಷಣ  ನಿಂತೇ ನಡೆವಾಗ 


ನಿನ್ನ ನೆನಪಾಯಿತು ,

ಇಲ್ಲೇ ಅಲ್ಲವಾ..?

ಕಣ್ಣು ಕಣ್ಣು  ಕಲೆತದ್ದು,
ಬೆರಳು ನೆಲ ತಿಕ್ಕಿದ್ದು ,

ತುಟಿ ಅಂಚಲ್ಲಿ ನೀ ನಕ್ಕಿದ್ದು,

ಮಾತು ಶುರುವಾದದ್ದು .........

                                 ಮುಗಿದದ್ದು ...........

ಗೆಳೆಯಾ..................

                     ಎಲ್ಲ ಇತಿಹಾಸ  ಈಗ !

6 comments:

  1. "ಎಲ್ಲ ಇತಿಹಾಸ ಈಗ".... chennagide... :)

    ReplyDelete
  2. This comment has been removed by the author.

    ReplyDelete
  3. ತುಟಿ ಅಂಚಲ್ಲಿ ನಕ್ಕಿದ್ದು...

    ವಾವ್..ಸೂಪೆರ್ಬ್ ಲೈನ್ಸ್...

    ReplyDelete