Tuesday, 2 April 2013

ನಾನು



ವಾಸ್ತವದಲಿ ತತ್ತರಗೊಂಡ



ಕನಸುಗಳಿಗೆ ಸಾಂತ್ವನ



ಹೇಳುತ್ತಿದ್ದ ದಿನಗಳು



ಇನ್ನು ನನ್ನೆದುರಿಲ್ಲ



ಕನಸುಗಳೇ ನನಗೇ



ಸಾಂತ್ವನ ಹೇಳುತ್ತಿವೆ



ನನ್ನೆದುರಿನ ವಾಸ್ತವದಲಿ



ತತ್ತರ ಗೊಂಡಿದ್ದು ಇಂದು



'ವಾಸ್ತವ' ಮತ್ತೆ 'ಕನಸು' ಗಳಲ್ಲ



"ನಾನು "..............

1 comment:

  1. ವಾಸ್ತವ ಮತ್ತು ಕನಸಿನ ನಡುವೆ ನಾನುವಿನ ತಾಕಲಾಟ ಮತ್ತು ಅಸ್ತಿತ್ವ ಅನ್ವೇಷಕ ಗುಣ ನೆಚ್ಚಿಗೆಯಾಯಿತು.

    ReplyDelete