Monday, 28 November 2011

ಮೊದಲ ಪುಟ


ನಗುವಲ್ಲದೆ ಅಳುವಿದ್ದಿತಾ

ಮುಖ ವಾಡದ ಹಿಂದುಳಿದ ಭಾವ 

ನಂತ ರದ ಪುಟಗಳಲಿ 

ಮೇಲೆ  ನಗುತಿರ ಬೇಕು  ಎಲ್ಲರಂತೆ 

ತೆರೆ ದಿಟ್ಟಿದ್ದಕ್ಕಿಂತ ಬಚ್ಚಿಟ್ಟದ್ದೆ   ಹೆಚ್ಚು  

ಎಂದಾದಾಗ ಪುಟಗಳಲ್ಲೆಲ್ಲಿ  ನಗುವ

ತುಂಬಲಾದಿತು ಅಡಗಿ ಕುಳಿತು

ಹಂಗಿಲ್ಲ  ಪುಟವೇರಿದ ಅಕ್ಷರಕ್ಕೆ 
ಸಿಂಗರಿಸಿದ್ದೆನೆ  ಬಾವದಲ್ಲದ್ದಿ

ವಿಮರ್ಷೆ  ಬೇಕಿಲ್ಲ  ನನ್ನ  ಆಲಾಪಕ್ಕೆ
ಜೊತೆಗಿದ್ದೇನೆ  ಸಾಕು ....